ಅರ್ಥ : ಆಯಾ ಸಂಸ್ಕೃತಿಯ ಮತ್ತು ಆಯಾ ಕಾಲಘಟ್ಟಗಳ ವಿವಾಹ ಸಂಬಂಧೀ ಕಟ್ಟಳೆಗಳಿಗೆ ಅನುಸಾರವಾಗಿ ಪಡೆದಂತಹ ಸಂತಾನ
ಉದಾಹರಣೆ :
ದಾನವೀರ ಕರ್ಣ ಔರಸ ಪುತ್ರನಾಗಿರಲಿಲ್ಲ.
ಸಮಾನಾರ್ಥಕ : ಔರಸ, ಕಾಯಿದೆ ರೀತ್ಯ, ಕಾಯಿದೆ-ರೀತ್ಯ, ನ್ಯಾಯ-ಸಮ್ಮತ, ವಿಧಿಯನುಸಾರದ, ವಿಧಿಯುಕ್ತ, ವಿಧಿವತ್ತಾದ
ಇತರ ಭಾಷೆಗಳಿಗೆ ಅನುವಾದ :
Of marriages and offspring. Recognized as lawful.
legitimate