ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಮಧೇನು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಮಧೇನು   ನಾಮಪದ

ಅರ್ಥ : ಮಧ್ಯ ಭಾರತದ ಒಂದು ನದಿ

ಉದಾಹರಣೆ : ಬೇಸಿಗೆಯ ಕಾಲದಲ್ಲಿ ಚಂಬಳ ನದಿಯಲ್ಲಿ ನೀರು ಆವಿಯಾಗಿ ಕಡಿಮೆಯಾಗುತ್ತದೆ.

ಸಮಾನಾರ್ಥಕ : ಕಾಮಧೇನು ನದಿ, ಚಂಬಳ, ಚಂಬಳ ನದಿ


ಇತರ ಭಾಷೆಗಳಿಗೆ ಅನುವಾದ :

मध्य भारत की एक नदी।

गर्मी के दिनों में चंबल का जलस्तर बहुत ही कम हो जाता है।
कामधेनु, कामधेनु नदी, चंबल, चंबल नदी, चम्बल, चम्बल नदी, चरमवती, चरमवती नदी, चर्मण्वती, चर्मण्वती नदी, चर्मावती, चर्मावती नदी

A large natural stream of water (larger than a creek).

The river was navigable for 50 miles.
river

ಅರ್ಥ : ಪುರಾಣಗಳ ಅನುಸಾರವಾಗಿ ಒಂದು ಹಸು ಎಲ್ಲಾ ಇಚ್ಚೆಗಳನ್ನು ಪೂರೈಸುತ್ತಿತ್ತು

ಉದಾಹರಣೆ : ಕಾಮಧೇನು ಸ್ವರ್ಗದಲ್ಲಿ ವಾಸವಾಗಿತ್ತು.

ಸಮಾನಾರ್ಥಕ : ಸುರಭಿ


ಇತರ ಭಾಷೆಗಳಿಗೆ ಅನುವಾದ :

पुराणानुसार एक गाय जो सब इच्छाओं को पूरा करती है।

कामधेनु का निवासस्थान स्वर्ग है।
कामदा, कामदुहा, कामधुक, कामधेनु, गोकन्या, शबला, सुरगैया, सुरधेनु, सुरभि

An imaginary being of myth or fable.

mythical being