ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಶೇರು ಪದದ ಅರ್ಥ ಮತ್ತು ಉದಾಹರಣೆಗಳು.

ಕಶೇರು   ನಾಮಪದ

ಅರ್ಥ : ಬೆನ್ನು ಹುರಿಯ ಪ್ರತಿಯೊಂದು ಸಂದಿಯ ಮೂಳೆ

ಉದಾಹರಣೆ : ಮನುಷ್ಯನಿಗೆ (?) ಕಶೇರುಗಳಿವೆ. ಅಪಘಾತದಲ್ಲಿ ಅವನ ಬೆನ್ನು ಮೂಳೆ ಮುರಿದಿದೆ.

ಸಮಾನಾರ್ಥಕ : ಬೆನ್ನುಮೂಳೆ, ಬೆನ್ನೆಲುಬು


ಇತರ ಭಾಷೆಗಳಿಗೆ ಅನುವಾದ :

मेरुदंड की हड्डियों में से प्रत्येक।

मनुष्य के मेरुदंड में तैंतीस कशेरुक हैं।
कशेरु, कशेरुक, कशेरुका

One of the bony segments of the spinal column.

vertebra