ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳುಹಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಕಳುಹಿಸಿದ   ಗುಣವಾಚಕ

ಅರ್ಥ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು

ಉದಾಹರಣೆ : ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.

ಸಮಾನಾರ್ಥಕ : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತಹ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ


ಇತರ ಭಾಷೆಗಳಿಗೆ ಅನುವಾದ :

जो कहीं से किसी दूसरी जगह के लिए चल पड़ा हो।

दर्शन के लिए रवाना संत मंडली मंदिर पर पहुँच गई है।
रवाना

ಅರ್ಥ : ಕಳುಹಿಸಿರುವಂತಹ

ಉದಾಹರಣೆ : ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.

ಸಮಾನಾರ್ಥಕ : ಕಳುಹಿಸಲ್ಪಟ್ಟ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವ, ಹೊರಡುವಂತಹ


ಇತರ ಭಾಷೆಗಳಿಗೆ ಅನುವಾದ :

भेजा हुआ।

सर्वेक्षण के लिए सरकार द्वारा रवाना दल यहाँ पहुँच गया है।
रवाना

ಅರ್ಥ : ಯಾರೋ ಒಬ್ಬರು ನಿವೇದಿಸಿಕೊಂಡ ಉಚಿತ ಆಜ್ಞೆ ಇತ್ಯಾದಿಗಳನ್ನು ದೊಡ್ಡ ಅಧಿಕಾರಿಗಳ ಪರಿಶೀಲನೆಗೆ ಕಳುಹಿಸಿಕೊಡುವುದು

ಉದಾಹರಣೆ : ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲಾದ ಪ್ರಾರ್ಥನಾ ಪತ್ರದ ಬಗೆಗೆ ನೆನ್ನೆ ವಿಚಾರ ಮಾಡಲಾಯಿತು.


ಇತರ ಭಾಷೆಗಳಿಗೆ ಅನುವಾದ :

किसी का निवेदन उचित आज्ञा आदि के लिए बड़े अधिकारी के पास भेजा हुआ।

जिलाधिकारी द्वारा अग्रप्रेषित प्रार्थना-पत्रों पर कल विचार किया जायेगा।
अग्रप्रेषित, अग्रसारित

Caused or enabled to go or be conveyed or transmitted.

sent

ಅರ್ಥ : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ

ಉದಾಹರಣೆ : ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?

ಸಮಾನಾರ್ಥಕ : ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತ, ರವಾನಿಸಿದಂತಹ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

नियत स्थान पर पहुँचाया हुआ।

अभिदत्त सामग्री की सूची कहाँ है?
अभिदत्त