ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಂದಿರ ಮೊದಲಾದವುಗಳ ಶಿಖರದ ಮೇಲೆ ಇಡುವಂತಹ ಅಥವಾ ಮಾಡಿರುವಂತಹ ಕಲಸದ ಆಕಾರದ ಸಂರಚನೆ
ಉದಾಹರಣೆ : ಈ ಮಂದಿರದ ಕಲಸ ಚಿನ್ನದಿಂದ ಮಾಡಲ್ಪಟ್ಟಿದೆ.
ಸಮಾನಾರ್ಥಕ : ಕಲಶ, ಕಲಸ, ಕಳಸ
ಇತರ ಭಾಷೆಗಳಿಗೆ ಅನುವಾದ :हिन्दी
मंदिर आदि के शिखर पर रखी हुई या बनी हुई कलश के आकार की संरचना।
ಅರ್ಥ : ಚಿಕ್ಕ ಕಳಸ ಅಥವಾ ಕೊಡ
ಉದಾಹರಣೆ : ಅವರು ಕಳಸಕ್ಕೆ ನೀರನ್ನು ತುಂಬಿದರು.
ಸಮಾನಾರ್ಥಕ : ಕಳಸ
ಇತರ ಭಾಷೆಗಳಿಗೆ ಅನುವಾದ :हिन्दी English
छोटा कलसा या घट।
An object used as a container (especially for liquids).
ಸ್ಥಾಪನೆ