ಅರ್ಥ : ಗಾಳಿ ನೀರು ವಾತಾವರಣ ಹೊಲಸಾಗಿ ರೋಗಾಣುಗಳಿಂದ ತುಂಬಿರುವ ಸ್ಥಿತಿ
ಉದಾಹರಣೆ :
ಇಂದು ಮಹಾನಗರಗಳಲ್ಲಿ ಕಲುಷಿತಗೊಳ್ಳುವಿಕೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸಮಾನಾರ್ಥಕ : ಮಾಲಿನ್ಯ
ಇತರ ಭಾಷೆಗಳಿಗೆ ಅನುವಾದ :
पर्यावरण में हानिकारक पदार्थों के मिलने से उत्पन्न विकृत या प्रदुषित अवस्था।
आजकल महानगरों में प्रदूषण एक गंभीर समस्या बनी हुई है।Undesirable state of the natural environment being contaminated with harmful substances as a consequence of human activities.
pollution