ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಗುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಕರಗುವುದು   ನಾಮಪದ

ಅರ್ಥ : ದ್ರವದಲ್ಲಿ ಯಾವುದೇ ವಸ್ತು ಹಾಕಿ ಕರಗಿಸುವ ಕ್ರಿಯೆ

ಉದಾಹರಣೆ : ನೀರಿನಲ್ಲಿ ಸಕ್ಕರೆ ಕರಗುವುದರಿಂದ ಪಾನಕವನ್ನು ಮಾಡುವರು


ಇತರ ಭಾಷೆಗಳಿಗೆ ಅನುವಾದ :

द्रव में किसी वस्तु के घुलने की क्रिया।

जल में चीनी के विलयन से शरबत बनता है।
लय, विलय, विलयन, विलीनीकरण, संविलयन

The process of going into solution.

The dissolving of salt in water.
dissolution, dissolving

ಅರ್ಥ : ಕರಗುವ ಕ್ರಿಯೆ

ಉದಾಹರಣೆ : ಮಂಜು ಗಡ್ಡೆ ಕರಗುವುದನ್ನು ತಡೆಗಟ್ಟಲು ಅದನ್ನು ಗೋಣಿಚೀಲದಲ್ಲಿ ಹಾಕಿ ಇಟ್ಟಬೇಕು.

ಸಮಾನಾರ್ಥಕ : ದ್ರವಿಸುವಿಕೆ, ದ್ರವೀಕರಣ, ನೀರಾಗುವಿಕೆ


ಇತರ ಭಾಷೆಗಳಿಗೆ ಅನುವಾದ :

पिघलने की क्रिया।

बर्फ की पिघलन रोकने के लिए उसे बोरे आदि से ढक दो।
टघरन, टघलन, पिघलन

The process whereby heat changes something from a solid to a liquid.

The power failure caused a refrigerator melt that was a disaster.
The thawing of a frozen turkey takes several hours.
melt, melting, thaw, thawing