ಅರ್ಥ : ಕಮಲದ ಬೇರು ತೆಳುವಾದ, ಉದ್ದವಾದ ದಂಟಿನ ರೂಪದಲ್ಲಿ ಇರುತ್ತದೆ
ಉದಾಹರಣೆ :
ಶೀಲ ಕಮಲದ ಬೇರಿನಲ್ಲಿ ಕಾಯಿಪಲ್ಲೆಯನ್ನು ಮಾಡುತ್ತಿದ್ದಾಳೆ.
ಸಮಾನಾರ್ಥಕ : ಕಮಲದ ಬೇರು, ಕಮಲದ-ಬುಡ, ಕಮಲದ-ಬೇರು, ತಾವರೆಯ ಬುಡ, ತಾವರೆಯ ಬೇರು, ತಾವರೆಯ-ಬುಡ
ಇತರ ಭಾಷೆಗಳಿಗೆ ಅನುವಾದ :
कमल का मूल जो पतले लम्बे डंठल के रूप में होता है।
शीला कमल ककड़ी की सब्जी बना रही है।