ಅರ್ಥ : ಚಲನಚಿತ್ರ ಅಥವಾ ಸಿನಿಮಾವೊಂದರ ಕಥೆಯ ಮೂಲ ರಚನೆ ಅಥವಾ ಕಥೆಯ ಚೌಕಟ್ಟು
ಉದಾಹರಣೆ :
ಹೊರಗೆ ಕೇಳಿಸಿದ ವಿಮರ್ಶೇ ಏನೇ ಇರಲಿ, ಈ ಸಿನಿಮಾದ ಚಿತ್ರಕಥೆ ನನಗೆ ವೈಯುಕ್ತಿಕವಾಗಿ ಬಹಳ ಇಷ್ಟವಾಯಿತು.
ಸಮಾನಾರ್ಥಕ : ಚಿತ್ರಕತೆ, ಚಿತ್ರಕಥೆ
ಇತರ ಭಾಷೆಗಳಿಗೆ ಅನುವಾದ :
A written version of a play or other dramatic composition. Used in preparing for a performance.
book, playscript, script