ಅರ್ಥ : ಸಂಪೂರ್ಣ ನಾಶವಾಗುವುದು
ಉದಾಹರಣೆ :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
ಸಮಾನಾರ್ಥಕ : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ನಾಶವಾಗು
ಇತರ ಭಾಷೆಗಳಿಗೆ ಅನುವಾದ :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।ಅರ್ಥ : ನಮ್ಮ ಯಾವುದಾದರು ವಸ್ತು ಕಣ್ಮರೆಯಾಗುವ ಅಥವಾ ಕಳೆದು ಹೋಗುವ ಕ್ರಿಯೆ
ಉದಾಹರಣೆ :
ನನ್ನ ಐದುಸಾವಿರ ರೂಪಾಯಿ ಕಳೆದು ಹೋಯಿತು.
ಸಮಾನಾರ್ಥಕ : ಕಳೆದುಕೊ, ಕೈ ತಪ್ಪಿಹೋಗು, ಹಾಳುಮಾಡಿಕೊ
ಇತರ ಭಾಷೆಗಳಿಗೆ ಅನುವಾದ :