ಅರ್ಥ : ಯಾವುದೋ ಒಂದು ದೃಷ್ಟಿಯಿಂದ ದೂರ ಉಳಿಯುವುದು ಅಥವಾ ಅದೃಶ್ಯವಾಗುವುದು ಅಥವಾ ಕಾಣಿಯಾಗುವುದು
ಉದಾಹರಣೆ :
ಕಣ್ಮರೆ ಆದ ವಸ್ತುಗಳು ಎಂದು ಸಿಗುವುದಿಲ್ಲ.
ಸಮಾನಾರ್ಥಕ : ಕಾಣದಂತಾದ, ಕಾಣದೆ ಇರುವ
ಇತರ ಭಾಷೆಗಳಿಗೆ ಅನುವಾದ :
जो आँखों से दूर या परे अर्थात् अदृश्य हो गया हो या दिखाई न पड़ रहा हो।
ओझल दृश्यों की स्मृति शेष है।