ಅರ್ಥ : (ಸಮುದ್ರ ಅಥವಾ ನದಿ) ತೀರದಲ್ಲಿ ಇರುವ ಸ್ಥಾನ
ಉದಾಹರಣೆ :
ಭಾರಿ ಅಲೆಗಳ ಕಾರಣದಿಂದ ಸಮುದ್ರತೀರದ ಸಾಕಷ್ಟು ಹಳ್ಳಿಗಳು ನೀರುಪಾಲಾಗಿದೆ.
ಸಮಾನಾರ್ಥಕ : ಕಡಲತಡಿಯಂತ, ಕಡಲತಡಿಯಂತಹ, ಸಮುದ್ರತೀರದ, ಸಮುದ್ರತೀರದಂತ, ಸಮುದ್ರತೀರದಂತಹ
ಇತರ ಭಾಷೆಗಳಿಗೆ ಅನುವಾದ :
Located on or near or bordering on a coast.
Coastal marshes.ಅರ್ಥ : ಸಮುದ್ರ ಅಥವಾ ಕಡಲಿಗೆ ಸಂಬಂಧಿಸಿದುದು
ಉದಾಹರಣೆ :
ಸಮುದ್ರದ ಮೀನುಗಾರರಿಗೆ ನೀರಿಗಿಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಕಡಲಿನ ಉಬ್ಬರ ಹೆಚ್ಚಾಗುತ್ತಿದೆ
ಸಮಾನಾರ್ಥಕ : ಕಡಲಿನ, ಸಮುದ್ರತೀರದ, ಸಮುದ್ರದ
ಇತರ ಭಾಷೆಗಳಿಗೆ ಅನುವಾದ :