ಅರ್ಥ : ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದಲು ಅಪಾಯದ ಹೊರೆಯನ್ನು ಹೊರಬೇಕಾಗುತ್ತದೆ
ಉದಾಹರಣೆ :
ದ್ರೋಣಾಚಾರ್ಯರು ಏಕಲವ್ಯನ ಕಠಿಣ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.
ಸಮಾನಾರ್ಥಕ : ಅಗ್ನಿ ಪರೀಕ್ಷೆ, ಅಗ್ನಿ-ಪರೀಕ್ಷೆ, ಕಠಿಣ-ಪರೀಕ್ಷೆ
ಇತರ ಭಾಷೆಗಳಿಗೆ ಅನುವಾದ :
वह परीक्षा जिसमें सफल होने के लिए जोखिम भरा कार्य करना पड़े।
द्रोणाचार्य ने एकलव्य की कठिन परीक्षा ली थी।