ಅರ್ಥ : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ
ಉದಾಹರಣೆ :
ಹಂದಿ ಮಲವನ್ನು ಸಹ ತಿನ್ನುತ್ತದೆ.
ಸಮಾನಾರ್ಥಕ : ಮಲ
ಇತರ ಭಾಷೆಗಳಿಗೆ ಅನುವಾದ :
Solid excretory product evacuated from the bowels.
bm, dejection, faecal matter, faeces, fecal matter, feces, ordure, stoolಅರ್ಥ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ
ಉದಾಹರಣೆ :
ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು
ಸಮಾನಾರ್ಥಕ : ಕಕ್ಕಸಿಗೆ ಹೋಗುವುದು, ನಿತ್ಯ ಕರ್ಮ, ಮಲ, ಮಲ ವಿಸರ್ಜನೆ
ಇತರ ಭಾಷೆಗಳಿಗೆ ಅನುವಾದ :