ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ಇಂದ್ರಿಯದಿಂದ ಪ್ರಾಣಿಗಳಿಗೆ ರೂಪ, ಬಣ್ಣ ಅಗಲ ಅಥವಾ ಆಕಾರದ ಬಗೆಗೆ ಅರಿವನ್ನು ನೀಡುವಂತಹ ಇಂದ್ರಿಯ
ಉದಾಹರಣೆ : ಮೋತಿಬಿಂದು ಕಣ್ಣು ಗುಡ್ಡೆಗೆ ತಗುಲುವ ಒಂದು ರೋಗ.
ಸಮಾನಾರ್ಥಕ : ಅಂಬಕ, ಅಕ್ಷಿ, ಈಕ್ಷಣ, ಕಣ್ಣು, ನಯನ, ನೇತ್ರ
ಇತರ ಭಾಷೆಗಳಿಗೆ ಅನುವಾದ :हिन्दी English
वह इंद्रिय जिससे प्राणियों को रूप, वर्ण, विस्तार तथा आकार का ज्ञान होता है।
The organ of sight.
ಸ್ಥಾಪನೆ