ಅರ್ಥ : ರೋಗವನ್ನು ಹೋಗಲಾಡಿಸಲು ಯಾವುದೋ ಒಂದು ರೀತಿಯ ಪ್ರಯೋಗವನ್ನು ಮಾಡುವ ಪ್ರಕ್ರಿಯೆ
ಉದಾಹರಣೆ :
ಈ ವೈದ್ಯರು ನನಗೆ ಚಿಕಿತ್ಸೆ ಮಾಡಿದರು.
ಸಮಾನಾರ್ಥಕ : ಚಿಕಿತ್ಸೆ ಮಾಡು
ಇತರ ಭಾಷೆಗಳಿಗೆ ಅನುವಾದ :
रोग दूर करने के लिए किसी प्रक्रिया का प्रयोग करना।
इस चिकित्सक ने मेरी चिकित्सा की।