ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಔಪಚಾರಿಕತೆ ಪದದ ಅರ್ಥ ಮತ್ತು ಉದಾಹರಣೆಗಳು.

ಔಪಚಾರಿಕತೆ   ನಾಮಪದ

ಅರ್ಥ : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ

ಉದಾಹರಣೆ : ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.

ಸಮಾನಾರ್ಥಕ : ಮರ್ಯಾದೆ, ಶಿಷ್ಟಾಚಾರ


ಇತರ ಭಾಷೆಗಳಿಗೆ ಅನುವಾದ :

ऐसा कार्य या आचरण जो आवश्यक न होने पर भी परिपाटी के पालनार्थ किया जाता है।

समाज में रहकर औपचारिकता तो निभानी ही पड़ती है।
औपचारिकता, तकल्लुफ, तक़ल्लुफ़

A requirement of etiquette or custom.

A mere formality.
formalities, formality