ಅರ್ಥ : ಶಿಕ್ಷಣ ಅಥವಾ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಗ್ರಂಥ ಮುಂತಾದವುಗಳನ್ನು ನೋಡುವ ಅಥವಾ ಓದುವ ಪ್ರಕ್ರಿಯೆ
ಉದಾಹರಣೆ :
ಪರೀಕ್ಷೆಯ ಮುನ್ನ ಅವನು ಪ್ರತಿಯೊಂದು ವಿಷಯವನ್ನು ಚನ್ನಾಗಿ ಓದಿದ.
ಸಮಾನಾರ್ಥಕ : ಅಧ್ಯಯನ ಮಾಡು
ಇತರ ಭಾಷೆಗಳಿಗೆ ಅನುವಾದ :
शिक्षा या ज्ञान प्राप्त करने के लिए ग्रंथ आदि कई बार देखना।
परीक्षा से पूर्व उसने हर विषय को अच्छी तरह पढ़ा।Learn by reading books.
He is studying geology in his room.ಅರ್ಥ : ಬರೆದಿರುವ ಶಬ್ಧ ಅಥವಾ ವಾಕ್ಯಗಳನ್ನು ಉಚ್ಚರಿಸುವ ಕ್ರಿಯೆ
ಉದಾಹರಣೆ :
ಮೋಹಿತನು ತನ್ನ ತಂದೆಯ ಪತ್ರವನ್ನು ಓದುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
Interpret something that is written or printed.
Read the advertisement.ಅರ್ಥ : ಶಿಕ್ಷಕಣವನ್ನು ಪಡೆಯುವಂತಹ ಕ್ರಿಯೆ
ಉದಾಹರಣೆ :
ಮದುವೆಯಾದ ನಂತರವೂ ಕೂಡ ಶೀಲಾ ಓದುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
Educate in or as if in a school.
The children are schooled at great cost to their parents in private institutions.ಅರ್ಥ : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ
ಉದಾಹರಣೆ :
ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು
ಸಮಾನಾರ್ಥಕ : ನೋಡು
ಇತರ ಭಾಷೆಗಳಿಗೆ ಅನುವಾದ :
पुस्तक, लेख, समाचार आदि ध्यान से न पढ़ना।
आज का अखबार तो आपने देखा होगा।ಅರ್ಥ : ಜ್ಞಾನವಿರುವಿಕೆಯನ್ನು ಸೂಚಿಸುವುದು
ಉದಾಹರಣೆ :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
ಸಮಾನಾರ್ಥಕ : ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯೆ
ಇತರ ಭಾಷೆಗಳಿಗೆ ಅನುವಾದ :
Profound scholarly knowledge.
encyclopaedism, encyclopedism, eruditeness, erudition, learnedness, learning, scholarship