ಅರ್ಥ : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ
ಉದಾಹರಣೆ :
ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
A sense of concern with and curiosity about someone or something.
An interest in music.ಅರ್ಥ : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ
ಉದಾಹರಣೆ :
ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.
ಸಮಾನಾರ್ಥಕ : ಆನಂದ, ಉತ್ಸಾಹ, ಉಲ್ಲಾಸ
ಇತರ ಭಾಷೆಗಳಿಗೆ ಅನುವಾದ :
Joyful enthusiasm.
exuberanceಅರ್ಥ : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ
ಉದಾಹರಣೆ :
ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.
ಇತರ ಭಾಷೆಗಳಿಗೆ ಅನುವಾದ :
एकाग्र भाव से किसी काम या बात की ओर ध्यान या मन लगने की अवस्था या भाव।
पढ़ाई में उसकी लगन को देखते हुए उसे शहर भेजा गया।A strong liking.
My own preference is for good literature.ಅರ್ಥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
ಉದಾಹರಣೆ :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
ಸಮಾನಾರ್ಥಕ : ಅನುರಾಗ, ಪ್ರಣಯ, ಪ್ರೀತಿ, ಪ್ರೇಮ
ಇತರ ಭಾಷೆಗಳಿಗೆ ಅನುವಾದ :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.