ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವರಸಿ ಸ್ವಚ್ಚ ಮಾಡುವ ಕ್ರಿಯೆ
ಉದಾಹರಣೆ : ಅಮ್ಮ ಆರಾಮ ಆಸನಗಳನ್ನು ಒರೆಸಿ ಸ್ವಚ್ಚ ಮಾಡುತ್ತಿದ್ದಾಳೆ.
ಸಮಾನಾರ್ಥಕ : ತಿಕ್ಕವುದು, ತೀಡುವುದು
ಇತರ ಭಾಷೆಗಳಿಗೆ ಅನುವಾದ :हिन्दी English
पोंछने की क्रिया।
Cleaning with a mop.
ಅರ್ಥ : ಧೂಳು ಅಥವಾ ಕೊಳೆಯನ್ನು ಉಜ್ಜಿ ಚೊಕ್ಕಟವಾಗಿಸುವ ಕ್ರಿಯೆ
ಉದಾಹರಣೆ : ಅವನು ತನ್ನ ಕಾರನ್ನು ಬಟ್ಟೆಯಿಂದ ಒರೆಸುತ್ತಿದ್ದಾನೆ
रगड़कर धूल या मैल आदि साफ़ करना।
Rub with a circular motion.
ಸ್ಥಾಪನೆ