ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಣಗಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಒಣಗಿದಂತಹ   ಗುಣವಾಚಕ

ಅರ್ಥ : ಎಲೆ, ಹೂವುಗಳಿಲ್ಲದ, ಬೋಳಾದಂತಹ

ಉದಾಹರಣೆ : ರೈತನು ಒಣಗಿದ ಮರದ ಬುಡವನ್ನು ಕಡಿಯುತ್ತಿದ್ದಾನೆ.

ಸಮಾನಾರ್ಥಕ : ಒಣಗಿದ, ಒಣಗಿದಂತ


ಇತರ ಭಾಷೆಗಳಿಗೆ ಅನುವಾದ :

बिना पत्तियों और टहनियों का।

किसान ठूँठे पेंड़ की जड़ खोद रहा है।
ठूँठा

ಅರ್ಥ : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ

ಉದಾಹರಣೆ : ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.

ಸಮಾನಾರ್ಥಕ : ಒಣಗಿದ, ಒಣಗಿದಂತ, ಒಣತನ, ನೀರಸವಾದ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ


ಇತರ ಭಾಷೆಗಳಿಗೆ ಅನುವಾದ :

जिसमें तेल, घी आदि चिकनी वस्तु न मिली हो या पड़ी हो।

किसान प्रसन्नतापूर्वक रूखी रोटी और चटनी खा रहा है।
अस्निग्ध, रुक्ष, रूख, रूखड़ा, रूखरा, रूखा, रूखा सूखा, रूखा-सूखा

(of food) eaten without a spread or sauce or other garnish.

Dry toast.
Dry meat.
dry

ಅರ್ಥ : ಯಾವುದೋ ಒಂದು ಒದ್ದೆ ಅಥವಾ ಶುಷ್ಕವಾದಂತಹ

ಉದಾಹರಣೆ : ಬೇಸಿಗೆಯ ಕಾಲದಲ್ಲಿ ತ್ವಚೆ ಒಣಗಿದಂತೆ ಕಾಣುವುದು.

ಸಮಾನಾರ್ಥಕ : ಒಣಗಿದ, ಒಣಗಿದಂತ, ನಿಸ್ತೇಜ, ನಿಸ್ತೇಜವಾದ, ನಿಸ್ತೇಜವಾದಂತ, ನಿಸ್ತೇಜವಾದಂತಹ, ಶುಷ್ಕ, ಶುಷ್ಕವಾದ, ಶುಷ್ಕವಾದಂತ, ಶುಷ್ಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें गीलापन या नमी न हो या बहुत कम हो।

सूखे मौसम में त्वचा रूखी हो जाती है।
अनार्द्र, अपरिक्लिन्न, उकठा, ख़ुश्क, खुश्क, रुक्ष, रूख, रूखा, शुष्क, सूखा

Lacking moisture or volatile components.

Dry paint.
dry

ಅರ್ಥ : ಯಾವುದು ಒಣಗಿ ಹೋಗಿದೆಯೋ

ಉದಾಹರಣೆ : ಒಣಗಿದ ಗಿಡಗಳಿಗೆ ನೀರನ್ನು ಹಾಕಿ.

ಸಮಾನಾರ್ಥಕ : ಒಣಗಿದ, ಒಣಗಿದಂತ

ಅರ್ಥ : ಯಾವುದು ಒಣಗಿ ಹೋಗಿದೆಯೋ

ಉದಾಹರಣೆ : ಕೆಲವು ಜನರು ಒಣಗಿದ ಪುಷ್ಪಗಳನ್ನು ದೇವರಿಗೆ ಅರ್ಪಿಸುವುದಿಲ್ಲ.

ಸಮಾನಾರ್ಥಕ : ಒಣಗಿದ, ಒಣಗಿದಂತ, ಬಾಡಿದ, ಬಾಡಿದಂತ, ಬಾಡಿದಂತಹ


ಇತರ ಭಾಷೆಗಳಿಗೆ ಅನುವಾದ :

जिसे सूँघा गया हो।

कुछ लोग सूँघे पुष्पों को भगवान पर नहीं चढ़ाते हैं।
आघ्रात, सूँघा, सूँघा हुआ, सूंघा, सूंघा हुआ

जो सूखने पर हो।

कुम्हलाये पौधों में पानी डाल दो।
कुम्हलाया, मुरझाया, शीर्ण

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

ಅರ್ಥ : ಒಣಗಿದ ಅಥವಾ ಬಾಡಿದಂತಹ

ಉದಾಹರಣೆ : ದೇವರಿಗೆ ಒಣಗಿದ ಹೂಗಳನ್ನು ಅರ್ಪಿಸುವುದಿಲ್ಲ.

ಸಮಾನಾರ್ಥಕ : ಒಣಗಿದ, ಒಣಗಿದಂತ, ಬಾಡಿದ, ಬಾಡಿದಂತ, ಬಾಡಿದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ


ಇತರ ಭಾಷೆಗಳಿಗೆ ಅನುವಾದ :

सूखा या कुम्हलाया हुआ।

भगवान में बासी फूल नहीं चढ़ाते हैं।
बसिया, बासी