ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸ್ತ್ರೀಯರಿಗಾಗಿ ಆದರ ಸೂಚಕ ಶಬ್ದ
ಉದಾಹರಣೆ : ಯಜಮಾನಿ ಸ್ನಾನ ಮಾಡುತ್ತಿದ್ದಾರೆ.
ಸಮಾನಾರ್ಥಕ : ದೊರಸಾನಿ, ಯಜಮಾನಿ
ಇತರ ಭಾಷೆಗಳಿಗೆ ಅನುವಾದ :हिन्दी
ब्रज में प्रतिष्ठित स्त्रियों के लिए एक आदरसूचक शब्द।
ಅರ್ಥ : ಒಬ್ಬ ಹೆಂಗಸು ಯಾವುದೇ ವಸ್ತು, ಸ್ಥಾನ, ಮುಂತಾದವುಗಳ ಅಧಿಕಾರವನ್ನು ಹೊಂದಿರುವವಳು
ಉದಾಹರಣೆ : ಶ್ರೀಮತಿ ಉರ್ಮಳ ಅಗ್ರವಾಲ್ ಈ ಅಂಗಡಿಮಳಿಗೆಯ ಯಜಮಾನಿ
ಸಮಾನಾರ್ಥಕ : ಮಾಲೀಕರು, ಯಜಮಾನಿ
ಇತರ ಭಾಷೆಗಳಿಗೆ ಅನುವಾದ :हिन्दी English
वह स्त्री जो किसी वस्तु, स्थान आदि की अधिकारिणी हो।
A woman master who directs the work of others.
ಸ್ಥಾಪನೆ