ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದಾಗುವಂತಹ ಅವಸ್ಥೆ ಅಥವಾ ಭಾವ
ಉದಾಹರಣೆ : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.
ಸಮಾನಾರ್ಥಕ : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಘಟನೆ, ಸಂಯೋಗ
ಇತರ ಭಾಷೆಗಳಿಗೆ ಅನುವಾದ :हिन्दी English
एक होने की अवस्था या भाव।
The quality of being united into one.
ಸ್ಥಾಪನೆ