ಅರ್ಥ : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
ಉದಾಹರಣೆ :
ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
ಸಮಾನಾರ್ಥಕ : ಕುತಂತ್ರ, ಕುಯುಕ್ತಿ, ಮೋಸ
ಇತರ ಭಾಷೆಗಳಿಗೆ ಅನುವಾದ :
Verbal misrepresentation intended to take advantage of you in some way.
hanky panky, hocus-pocus, jiggery-pokery, skulduggery, skullduggery, slickness, trickery