ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಸ್ವಾಮ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಸ್ವಾಮ್ಯ   ನಾಮಪದ

ಅರ್ಥ : ಯಾವುದಾದರೂ ವಸ್ತು, ಕೆಲಸ ಅಥವಾ ವ್ಯಾಪಾರದಲ್ಲಿ ಒಬ್ಬ ವ್ಯಕ್ತಿಯ, ಒಂದು ದಳ ಅಥವಾ ಸಂಘದ ಪೂರ್ತಿ ಅಧಿಕಾರವಿರುವುದು

ಉದಾಹರಣೆ : ಈ ವ್ಯಾಪಾರದಲ್ಲಿ ಅವನ ಏಕಸ್ವಾಮ್ಯತೆ ಇದೆ.

ಸಮಾನಾರ್ಥಕ : ಪೂರ್ಣಾಧಿಕಾರ, ಸಂಪೂರ್ಣಹಕ್ಕು


ಇತರ ಭಾಷೆಗಳಿಗೆ ಅನುವಾದ :

किसी वस्तु, कार्य या व्यापार आदि पर किसी व्यक्ति, दल या समाज का होनेवाला पूरा-पूरा अधिकार।

इस व्यापार में उसका एकाधिकार है।
इस्तमरार, एकाधिकार, एकाधिपत्य

Exclusive control or possession of something.

They have no monopoly on intelligence.
monopoly