ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶರೀರದ ಮೇಲೆ ಗುಳ್ಳೆಗಳು ಏಳುವ ಪ್ರಕ್ರಿಯೆ
ಉದಾಹರಣೆ : ಹೆಚ್ಚು ಬಿಸಿಲಿದ್ದ ಕಾರಣ ಇಡೀ ಶರೀರದ ಮೇಲೆ ಬೆವರುಸಾಲೆ ಎದ್ದಿದೆ.
ಸಮಾನಾರ್ಥಕ : ಬರು
ಇತರ ಭಾಷೆಗಳಿಗೆ ಅನುವಾದ :हिन्दी
किसी चिह्न आदि का उभरना।
ಅರ್ಥ : ಗುಳ್ಳೆ ಅಥವಾ ಗಾಯದ ರೂಪದಲ್ಲಿ ಶರೀರದ ಮೇಲೆ ಏಳುವ ಪ್ರಕ್ರಿಯೆ
ಉದಾಹರಣೆ : ಬೇಸಿಗೆಯ ದಿನಗಳಲ್ಲಿ ಶುಭಂನ ಶರೀರದ ಮೇಲೆ ಗುಳ್ಳೆಗಳು ಎಳುತ್ತದೆ.
ಸಮಾನಾರ್ಥಕ : ಬರುವ, ಮೂಡು
ಇತರ ಭಾಷೆಗಳಿಗೆ ಅನುವಾದ :हिन्दी English
दाने या घाव के रूप में शरीर पर उत्पन्न होना।
Appear on the skin.
ಸ್ಥಾಪನೆ