ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಮತ್ತು ಒಂದು ಜೋಡಿಸುವುದರಿಂದ ಸಿಗುವ ಸಂಖ್ಯೆ
ಉದಾಹರಣೆ : ಎರಡನ್ನು ಎರಡು ಬಾರಿ ಕೂಡಿದರೆ ಉತ್ತರ ನಾಲ್ಕು ಸಿಗುವುದು.
ಸಮಾನಾರ್ಥಕ : 2, II
ಅರ್ಥ : ಇವೆರಡರಲ್ಲಿ ಯಾವುದನ್ನು ಬಿಡುವುದಿಲ್ಲ ಅಥವಾ ಬಿಡಲು ಆಗುವುದಿಲ್ಲ
ಉದಾಹರಣೆ : ರಾಜಿ ಮಾಡಲು ಎರಡು ಪಕ್ಷದವನ್ನು ಮಾತುಕತೆಗೆ ಕರೆಸಿದ್ದರು.
ಸಮಾನಾರ್ಥಕ : ಉಬಯ
ಇತರ ಭಾಷೆಗಳಿಗೆ ಅನುವಾದ :हिन्दी
ऐसे दो जिनमें से कोई छोड़ा न जा सके।
ಅರ್ಥ : ಒಂದು ಮತ್ತು ಒಂದು
ಉದಾಹರಣೆ : ನನಗೆ ಇಬ್ಬರು ಮಕ್ಕಳು ಇದ್ದರೆ.
ಸಮಾನಾರ್ಥಕ : 2, II, ಇಬ್ಬರು
ಸ್ಥಾಪನೆ