ಅರ್ಥ : ಎಣ್ಣೆಯ ತರಹ ಜಿಡ್ಡು ಇರುವ
ಉದಾಹರಣೆ :
ಎಣ್ಣೆ ಚರ್ಮದ ಮೇಲೆ ಅಧಿಕ ಮೊಡವೆಗಳು ಏಳುತ್ತವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಣ್ಣೆಯ ಪದಾರ್ಥ ಅಥವಾ ಎಣ್ಣೆಗೆ ಸಂಬಂಧಿಸಿದ
ಉದಾಹರಣೆ :
ಎಣ್ಣೆಯ ತಿಂಡಿಗಳನ್ನು ಹೆಚ್ಚಾಗಿ ತಿಂದರೆ ದಪ್ಪವಾಗುವ ಸಾಧ್ಯತೆ ಇದೆ.
ಸಮಾನಾರ್ಥಕ : ಜಿಡ್ಡಿನ
ಇತರ ಭಾಷೆಗಳಿಗೆ ಅನುವಾದ :
Containing an unusual amount of grease or oil.
Greasy hamburgers.