ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಋತು ಅಥವಾ ಋತುವಿಗೆ ಸಂಬಂಧಿಸಿದ
ಉದಾಹರಣೆ : ಬೇಸಿಗೆ ನಂತರ ಮಳೆಗಾಲದ ಋತು ಬರುತ್ತದೆ.
ಸಮಾನಾರ್ಥಕ : ಋತು, ಋತುವಿನಂತ, ಋತುವಿನಂತಹ, ತಿತಿ, ತಿತಿಯ, ತಿತಿಯಂತ, ತಿತಿಯಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
मौसम या ऋतु संबंधी।
Occurring at or dependent on a particular season.
ಅರ್ಥ : ಋತುಗಳಲ್ಲಿ ಮಾತ್ರ ಉತ್ಪನ್ನವಾಗುವಂತಹ
ಉದಾಹರಣೆ : ಋತು ಸಂಬಂಧವಾದ ಹಣ್ಣುಗಳು ಸ್ವಾಧಿಷ್ಟಪೂರ್ಣವಾಗಿರುತ್ತದೆ.
ಸಮಾನಾರ್ಥಕ : ಋತು ಸಂಬಂಧವಾದ
किसी ख़ास मौसम में उत्पन्न होने वाला।
ಸ್ಥಾಪನೆ