ಅರ್ಥ : ಕೆಲವು ವಿಶಿಷ್ಟ ಕಾರಣಗಳಿಂದಾಗಿ ಅಸ್ವಾಭಾವಿಕವಾದ ರೂಪದಿಂದ ಉಬ್ಬುವ ಅಥವಾ ಹಿಗ್ಗುವ ಅವಸ್ಥೆ
ಉದಾಹರಣೆ :
ರಕ್ತ ಹೆಪ್ಪುಗಟ್ಟುವುದರಿಂದ ಮೆದುಳಿನ ನಾಡಿಗಳು ಉಬ್ಬು ಅಥವಾ ಹಿಗ್ಗುವ ಸಂಭವಗಳಿರುತ್ತವೆ.
ಇತರ ಭಾಷೆಗಳಿಗೆ ಅನುವಾದ :
कुछ विशिष्ट कारणों से अस्वाभाविक या कृत्रिम रूप से बढ़ने या फूलने की अवस्था।
रक्तचाप बढ़ने से मस्तिष्क की नाड़ी स्फीति बढ़ने की संभावना रहती है।The act of filling something with air.
inflationಅರ್ಥ : ಬಾಯಿಯಿಂದ ಗಾಳಿಯನ್ನು ಊದುತ್ತಾ ವಾದ್ಯವನ್ನು ನುಡಿಸುವ ಪ್ರಕ್ರಿಯೆ
ಉದಾಹರಣೆ :
ಕಥೆ ಪ್ರಾರಂಭಿಸುವ ಮುನ್ನ ಭಟರು ಶಂಕವನ್ನು ಊದಿದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಾಯಿಯಿಂದ ವೇಗವಾಗಿ ಹವೆವನ್ನು ಊದಿ ಬೆಂಕಿಯ ಪ್ರಜ್ವಲತೆಯನ್ನು ಹೆಚ್ಚಿಸುವ ಪ್ರಕ್ರಿಯೆ
ಉದಾಹರಣೆ :
ಸರೀತ ಬಾಯಿಯಿಂದ ಹವೆಯನ್ನು ಊದಿ ಬೆಂಕಿಯ ಉರಿಯನ್ನು ಹೆಚ್ಚಿಸುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
Start to burn or burst into flames.
Marsh gases ignited suddenly.ಅರ್ಥ : ಯಾವುದೋ ಒಂದು ವಸ್ತುವನ್ನು ದೊಡ್ಡದಾಗಿ ಮಾಡಲು ಅದರ ಒಳಗೆ ಗಾಳಿ, ದ್ರವ ಪದಾರ್ಥ ಮುಂತಾದವುಗಳ ಮೂಲಕ ತುಂಬಿ ಊದಿಸುವ ಪ್ರಕ್ರಿಯೆ
ಉದಾಹರಣೆ :
ಮಗು ಉಸಿರು ಬುರುಡೆಯನ್ನು ಊದುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
किसी वस्तु के विस्तार को उसके अंदर वायु,तरल पदार्थ आदि के द्वारा दबाब पहुँचाकर बढ़ाना।
बच्चा गुब्बारा फुला रहा है।ಅರ್ಥ : ಚಿಕ್ಕದಾಗಿ ಬಾಯಿ ತೆಗೆದು ಗಾಳಿ ಹೊರಗೆ ಬಿಡುವುದು
ಉದಾಹರಣೆ :
ಉರಿ ಕಡಿಮೆ ಮಾಡಲು ಅವನು ತನ್ನ ಗಾಯದ ಮೇಲೆ ಊದುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
मुँह बहुत थोड़ा खुला रखकर हवा बाहर निकालना।
जलन कम करने के लिए वह अपने घाव को फूँक रही है।