ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಲ್ಲಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಉಲ್ಲಾಸ   ನಾಮಪದ

ಅರ್ಥ : ಯಾವುದೇ ಮಾತು ಅಥವಾ ಕ್ರಿಯೆಯಿಂದ ಮನಸ್ಸಿನಲ್ಲಿ ಉಂಟಾಗುವ ಸಂತಸದ ಭಾವ

ಉದಾಹರಣೆ : ಮಕ್ಕಳು ಆಟ ಆಡುವಾಗ ಉಲ್ಲಾಸದಿಂದ ನಲಿದರು.

ಸಮಾನಾರ್ಥಕ : ಆನಂದ, ನಲಿವು, ಸಂತೋಷ, ಹರ್ಷ


ಇತರ ಭಾಷೆಗಳಿಗೆ ಅನುವಾದ :

किसी बात में रुचि होने के कारण उससे मिलने वाला या लिया जाने वाला सुख।

भक्त भगवान के कीर्तन का आनंद ले रहा है।
अनंद, अनन्द, आनंद, आनन्द, मज़ा, मजा, रस, रसास्वादन, लुत्फ, लुत्फ़, स्वाद

A gay feeling.

gaiety, merriment

ಅರ್ಥ : ಅನಂದದ ಉತ್ತುಂಗ

ಉದಾಹರಣೆ : ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.

ಸಮಾನಾರ್ಥಕ : ಆನಂದ, ಆನಂದಾತಿರೇಕ, ಉತ್ಸಾಹ, ಪರಮಾನಂದ, ಸಂತೋಷ


ಇತರ ಭಾಷೆಗಳಿಗೆ ಅನುವಾದ :

आनंद की चरमावस्था।

ध्यान की गहराई में आनंदातिरेक की अनुभूति होती है।
आनंदातिरेक, आनन्दातिरेक, परमानंद, परमानन्द

A state of extreme happiness.

bliss, blissfulness, cloud nine, seventh heaven, walking on air

ಅರ್ಥ : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ಉದಾಹರಣೆ : ಅವನ ಜೀವನ ಆನಂದಮಯವಾಗಿದೆ.

ಸಮಾನಾರ್ಥಕ : ಅಹಲ್ಲಾದ, ಆನಂದ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ


ಇತರ ಭಾಷೆಗಳಿಗೆ ಅನುವಾದ :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

ಅರ್ಥ : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

ಉದಾಹರಣೆ : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

ಸಮಾನಾರ್ಥಕ : ಆನಂದ, ಉತ್ಸಾಹ, ಒಲವು


ಇತರ ಭಾಷೆಗಳಿಗೆ ಅನುವಾದ :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

ಅರ್ಥ : ಮನಸ್ಸಿನಲ್ಲಿ ಅತ್ಯಂತ ಸಂತೋಷ ಮತ್ತು ತುಂಬಾ ಲವಲವಕೆಯ ನಡವಳಿಕೆ ಅಥವಾ ಗುಣ

ಉದಾಹರಣೆ : ಸಚಿನ್ ಸದಾ ಉತ್ಸಾಹ ತುಂಬಿದ ನವ ತರುಣರಂತೆ ಕ್ರಿಕೆಟ್ ಹಾಡುತ್ತಾನೆ.

ಸಮಾನಾರ್ಥಕ : ಉತ್ಸಾಹ, ಉಬ್ಬಟೆ, ಉಮೇದು, ಜೋಶ್, ಸಂಭ್ರಮ, ಸಡಗರ, ಹುಮ್ಮಸ್ಸು


ಇತರ ಭಾಷೆಗಳಿಗೆ ಅನುವಾದ :

मन में उत्पन्न होनेवाला वह मनोवेग जिससे काम करने की शक्ति बढ़ती है।

सचिन उत्साह के साथ बल्लेबाजी करते हैं।
अध्यवसान, अभिप्रीति, उच्छाव, उच्छाह, उछाला, उछाव, उछाह, उत्तेजन, उत्साह, उमंग, उल्लास, गर्मजोशी, च्वेष, जोश, दाप, प्रगल्भता, प्रागल्भ्य, सरगरमी, सरगर्मी, स्पिरिट, हौसला

A feeling of excitement.

enthusiasm

ಅರ್ಥ : ಮನದಲ್ಲಿನ ತುಂಬಾ ಸಂತೋಷಕರವಾದ ಭಾವ

ಉದಾಹರಣೆ : ಮಧುವಣಗಿತ್ತಿಯ ಮನದಲ್ಲಿ ಮಧುವೆಯ ಉಲ್ಲಾಸ ಎದ್ದು ಕಾಣುತ್ತಿತ್ತು.

ಸಮಾನಾರ್ಥಕ : ಉತ್ಸಾಹ, ಲವಲವಿಕೆ, ಹಿಗ್ಗು


ಇತರ ಭಾಷೆಗಳಿಗೆ ಅನುವಾದ :

मन में उत्पन्न होनेवाला वह सुखदायक मनोवेग जो कोई प्रिय या अभीष्ट काम करने के लिए होता है।

दुलहन के मन में पिया मिलन की उमंग है।
उमंग, उमाह, तरंग, धुन, मौज, लहर, वलवला, हिल्लोल

A feeling of joy and pride.

elation, high spirits, lightness

ಉಲ್ಲಾಸ   ಗುಣವಾಚಕ

ಅರ್ಥ : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ

ಉದಾಹರಣೆ : ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.

ಸಮಾನಾರ್ಥಕ : ಆನಂದ, ಸಂತೋಷ, ಸುಃಖ, ಸುಃಖ-ಸಂತೋಷ


ಇತರ ಭಾಷೆಗಳಿಗೆ ಅನುವಾದ :

जो सब प्रकार के सुखों से परिपूर्ण हो।

हम सबके सुखी जीवन की कामना करते हैं।
ख़ुशहाल, खुशहाल, खुशाल, सुखभरा, सुखमय, सुखिया, सुखी

Marked by good fortune.

A felicitous life.
A happy outcome.
felicitous, happy