ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಯೋಗ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಉಪಯೋಗ ಮಾಡು   ಕ್ರಿಯಾಪದ

ಅರ್ಥ : ವ್ಯವಹಾರ ಅಥವಾ ಕೆಲಸಕ್ಕೆ ತರುವುದು

ಉದಾಹರಣೆ : ಪ್ರಕೃತಿಯಲ್ಲಿ ಉಪಲ್ಭವಾದ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ.ನಿಮ್ಮ ಬುದ್ಧಿಯನ್ನು ಉಪಯೋಗಿಸಿ.

ಸಮಾನಾರ್ಥಕ : ಉಪಯೋಗಿಸು, ಬಳಕೆ ಮಾಡು, ಬಳಸು


ಇತರ ಭಾಷೆಗಳಿಗೆ ಅನುವಾದ :

व्यवहार या काम में लाना।

प्रकृति में उपलब्ध संसाधनों का सही तरह से उपयोग करो।
अपने दिमाग का उपयोग करो।
इस्तेमाल करना, उपभोग करना, उपयोग करना, काम में लाना, ठिकाने लगाना, प्रयोग करना, बरतना, भोगना, वापरना