ಅರ್ಥ : ಹೊಟ್ಟೆ ನೋವು
ಉದಾಹರಣೆ :
ಅವನು ಹೊಟೆ ನೋವಿನಿಂದ ನರಳುತ್ತಿದ್ದಾನೆ.
ಸಮಾನಾರ್ಥಕ : ಹೊಟ್ಟೆ ನೋವು, ಹೊಟ್ಟೆ-ನೋವು
ಇತರ ಭಾಷೆಗಳಿಗೆ ಅನುವಾದ :
An ache localized in the stomach or abdominal region.
bellyache, gastralgia, stomach ache, stomachache