ಅರ್ಥ : ಯಾವುದೋ ಒಂದು ಕೆಲಸಕ್ಕಾಗಿ ಬಟ್ಟೆಯನ್ನು ಹರಿದು ಸಿದ್ದಮಾಡಿರುವ ಉಂಡೆ
ಉದಾಹರಣೆ :
ಗೋಡೆಗಳಿಗೆ ಬಣ್ಣ ಬಳೆಯಲು ಬಟ್ಟೆಯ ಉಂಡೆಯನ್ನು ಬಳಸುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಸಿಯಾದ ಉಂಡೆ
ಉದಾಹರಣೆ :
ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.
ಸಮಾನಾರ್ಥಕ : ಗುಂಡು, ಹಸಿ ಪದಾರ್ಥದ ಮುದ್ದೆ
ಇತರ ಭಾಷೆಗಳಿಗೆ ಅನುವಾದ :