ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹತ್ತಕ್ಕೆ ಹತ್ತು ಸೇರಿಸಿದಾಗ ದೊರೆಯುವಂತಹ ಸಂಖ್ಯೆ
ಉದಾಹರಣೆ : ಹತ್ತೊಂಬತಕ್ಕೆ ಒಂದನ್ನು ಕೂಡಿದಾಗ ದೊರೆಯುವ ಸಂಖ್ಯೆ ಇಪ್ಪತು.
ಸಮಾನಾರ್ಥಕ : 20, XX
ಅರ್ಥ : ಸರಿಸುಮಾರು ಇಪ್ಪತ್ತು
ಉದಾಹರಣೆ : ಸಂಘಟನೆಯಲ್ಲಿ ಇಪ್ಪತ್ತು ಜನರು ಉಪಸ್ಥಿತರಿದ್ದರು.
ಇತರ ಭಾಷೆಗಳಿಗೆ ಅನುವಾದ :हिन्दी
लगभग बीस।
ಅರ್ಥ : ಹತ್ತು ಮತ್ತು ಹತ್ತು
ಉದಾಹರಣೆ : ಸೀತೆಗೆ ಈಗ ಇಪ್ಪತ್ತು ವರ್ಷವಾಗಿದೆ.
ಸ್ಥಾಪನೆ