ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಡು ಪದದ ಅರ್ಥ ಮತ್ತು ಉದಾಹರಣೆಗಳು.

ಇಡು   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ

ಉದಾಹರಣೆ : ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು

ಸಮಾನಾರ್ಥಕ : ಎಚ್ಚರಿಕೆಯಿಂದ, ಜಾಗರೂಕ, ಜೋಪಾನ, ನೋಡಿಕೊ, ಶೃಂಗಾರ, ಹುಷಾರಾಗಿ


ಇತರ ಭಾಷೆಗಳಿಗೆ ಅನುವಾದ :

किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।

अच्छे रख-रखाव से वस्तुएँ ज्यादा दिनों तक सुरक्षित रहती हैं।
अधिकर्म, अनुरक्षण, अरस-परस, अरसन-परसन, अरसनपरसन, अरसपरस, अवेक्षा, देख-भाल, देखभाल, देखाभाली, रख रखाव, रख-रखाव, रखरखाव, सँभाल, संधारण, संभाल, साज सँभाल

Activity involved in maintaining something in good working order.

He wrote the manual on car care.
care, maintenance, upkeep

ಅರ್ಥ : ಸಾಹಿತ್ಯದಲ್ಲಿ ಯಾವುದಾದರು ವಸ್ತುವಿನಲ್ಲಿ ಇನ್ನೊಂದು ವಸ್ತುವಿನ ಗುಣ ಅಥವಾ ಧರ್ಮವನ್ನು ಸ್ಥಾಪಿಸುವ ಕ್ರಿಯೆ ಅಥವಾ ಅದರ ಕಲ್ಪನೆಯನ್ನು ಮಾಡುವ ಕ್ರಿಯೆ

ಉದಾಹರಣೆ : ಜಡ ಪ್ರತೀಕವಾದ ಅಗ್ನಿ, ವಾಯು, ಜಲ, ಪರ್ವತ, ನದಿ, ಮೂರ್ತಿ ಮೊದಲಾದ ನಿರ್ಜೀವ ಪದಾರ್ಥಗಳಲ್ಲಿ ದೇವತೆಗಳನ್ನು ಸ್ಥಾಪಿಸಲಾಗುತ್ತದೆ.

ಸಮಾನಾರ್ಥಕ : ಸ್ಥಾಪಿಸು


ಇತರ ಭಾಷೆಗಳಿಗೆ ಅನುವಾದ :

साहित्य में किसी वस्तु में दूसरी वस्तु का गुण या धर्म लाकर लगाने की क्रिया या उसकी कल्पना करने की क्रिया।

जड़ प्रतीक वाले अग्नि, वायु, जल, पर्वत, नदी, मूर्ति आदि निर्जीव पदार्थों में देवताओं का आरोप करते है।
आरोप

ಅರ್ಥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ಉದಾಹರಣೆ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ಸಮಾನಾರ್ಥಕ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ಇತರ ಭಾಷೆಗಳಿಗೆ ಅನುವಾದ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಇಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ

ಉದಾಹರಣೆ : ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.

ಸಮಾನಾರ್ಥಕ : ಇಟ್ಟುಕೊಳ್ಳು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

स्थित करना।

संदूक में बहुमूल्य चीज़ों को संभाल कर रखते हैं।
घालना, धरना, रखना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

ಅರ್ಥ : ಉಳಿಸಿ ಇಡುವ ಪ್ರಕ್ರಿಯೆ

ಉದಾಹರಣೆ : ನಾನು ನಿಮಗಾಗಿ ಒಂದು ತುಣುಕು ಕೇಕನ್ನು ಉಳಿಸಿ ಇಟ್ಟಿದ್ದೇನೆ.


ಇತರ ಭಾಷೆಗಳಿಗೆ ಅನುವಾದ :

बचाकर रखना।

मैंने आपके लिए एक टुकड़ा केक छोड़ दिया है।
छोड़ना

ಅರ್ಥ : ಯಾವುದೋ ವಿಷೇಶ ಉದ್ದೇಶ ಅಥವಾ ಉಪಯೋಗಕ್ಕಾಗಿ ಬೇರೆ ಇಡುವ ಪ್ರಕ್ರಿಯೆ

ಉದಾಹರಣೆ : ಈ ಸಮಾನುಗಳನ್ನು ಪೂಜೆ ಮಾಡಲು ಇಡಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

* किसी विशेष उद्देश्य या उपयोग के लिए अलग रखना।

यह सामान पूजा के लिए रखा है।
यह स्थान एक धर्म-संस्था के लिए समर्पित है।
रखना, समर्पित करना

Set aside or apart for a specific purpose or use.

This land was devoted to mining.
devote

ಅರ್ಥ : ಬೇಯಿಸುವುದಕ್ಕಾಗಿ ಒಳೆಯ ಮೇಲೆ ಇಟ್ಟಿರುವಂತಹ

ಉದಾಹರಣೆ : ಈಗ ಒಳೆಯ ಮೇಲೆ ಬೆಳೆಯನ್ನು ಬೇಯಿಸುವುದಕ್ಕಾಗಿ ಇಡಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

पकने के लिए चूल्हे पर रखा जाना।

अभी चूल्हे पर दाल चढ़ी है।
चढ़ना

ಅರ್ಥ : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು

ಉದಾಹರಣೆ : ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ

ಸಮಾನಾರ್ಥಕ : ತಲುಪಿಸುವುದು, ತಲುಪುವುದು, ಬರು


ಇತರ ಭಾಷೆಗಳಿಗೆ ಅನುವಾದ :

ऐसा करना कि कोई वस्तु या व्यक्ति एक स्थान से चलकर दूसरे स्थान पर आ जाए।

मैंने आपका समान यथा स्थान पहुँचा दिया।
पहले मैं दादाजी को घर पहुँचाऊँगा फिर आऊँगा।
छोड़ना, पहुँचाना, पहुंचाना

Bring to a destination, make a delivery.

Our local super market delivers.
deliver

ಅರ್ಥ : ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ

ಉದಾಹರಣೆ : ಕೋಣೆಯನ್ನು ಸ್ವಚ್ಚವಾಗಿ ಇಡು.

ಸಮಾನಾರ್ಥಕ : ಇರಿಸು


ಇತರ ಭಾಷೆಗಳಿಗೆ ಅನುವಾದ :

किसी निश्चित या विशेष स्थिति आदि में रखना।

कमरे को साफ रखो।
वह हमेशा अपने आप को चुस्त-दुरुस्त रखती है।
रखना

ಅರ್ಥ : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ

ಉದಾಹರಣೆ : ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.

ಸಮಾನಾರ್ಥಕ : ಇಟ್ಟುಕೊಳ್ಳು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

अपनी रक्षा या अधिकार में लेना।

पड़ोसी के गहने मैंने अपने पास ही रखे हैं।
उसने एक गाय रखी है।
रखना

Retain possession of.

Can I keep my old stuffed animals?.
She kept her maiden name after she married.
hold on, keep

ಅರ್ಥ : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು

ಉದಾಹರಣೆ : ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.

ಸಮಾನಾರ್ಥಕ : ಏರು, ತುಂಬು, ಹೇರು


ಇತರ ಭಾಷೆಗಳಿಗೆ ಅನುವಾದ :

किसी के ऊपर चीज़ रखाना या भराना।

मेरा सामान अभी नहीं चढ़ा है।
ट्रक में सामान लद गया।
चढ़ना, लदना

Fill or place a load on.

Load a car.
Load the truck with hay.
lade, laden, load, load up

ಅರ್ಥ : ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ

ಉದಾಹರಣೆ : ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ.

ಸಮಾನಾರ್ಥಕ : ಇಟ್ಟುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

मन आदि में धारण करना या ज्ञान, गुण आदि रखना।

वह विज्ञान के बारे में बहुत जानकारी रखता है।
रखना

Keep in mind or convey as a conviction or view.

Take for granted.
View as important.
Hold these truths to be self-evident.
I hold him personally responsible.
deem, hold, take for, view as

ಅರ್ಥ : ನೋಡಲು ಇಲ್ಲಿ ಯಾವುದೇ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೆ ಇರುವ ಪ್ರಕ್ರಿಯೆ

ಉದಾಹರಣೆ : ನಿಮ್ಮ ಬಟ್ಟೆಗಳನ್ನು ಸಿರಿಯಾಗಿ ಜೋಡಿಸಿ.

ಸಮಾನಾರ್ಥಕ : ಇಟ್ಟಿಕೊ, ಇಟ್ಟುಕೊಳ್ಳಿ, ಜೋಡಿಸು


ಇತರ ಭಾಷೆಗಳಿಗೆ ಅನುವಾದ :

यह देखना कि कोई वस्तु ठीक है या नहीं।

अपने कपड़े सँभालो।
सँभालना, संभालना, सम्भालना, सम्हालना, सहेजना

Be careful, prudent, or watchful.

Take care when you cross the street!.
take care