ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಸ್ವಾದಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಆಸ್ವಾದಿಸು   ಕ್ರಿಯಾಪದ

ಅರ್ಥ : ನೆಕ್ಕಿಕೊಂಡು ತಿನ್ನುವ ಕ್ರಿಯೆ

ಉದಾಹರಣೆ : ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.

ಸಮಾನಾರ್ಥಕ : ನಾಲಿಗೆಯಿಂದ ಸವರು, ನೆಕ್ಕು


ಇತರ ಭಾಷೆಗಳಿಗೆ ಅನುವಾದ :

पोंछकर खा लेना।

वह कड़ाही में लगी रबड़ी को चाट रही है।
चाटना

Take up with the tongue.

The cat lapped up the milk.
The cub licked the milk from its mother's breast.
lap, lap up, lick

ಅರ್ಥ : ಯಾವುದಾದರು ತಿನ್ನುವ ಅಥವಾ ಕುಡಿಯುವ ವಸ್ತುಗಳ ಅನುಭವ ಮಾಡುವುದು

ಉದಾಹರಣೆ : ಅವನು ಬಡಿಸುವ ಮೊದಲೇ ರುಚಿ ನೋಡಿದನು.

ಸಮಾನಾರ್ಥಕ : ರುಚಿ ನೋಡು, ಸ್ವಾದಿಸು


ಇತರ ಭಾಷೆಗಳಿಗೆ ಅನುವಾದ :

कुछ खाने या पीने की चीज़ का अनुभव करना।

उसने परोसने से पहले खाने को चखा।
आस्वादन करना, चखना, स्वाद लेना

Have flavor. Taste of something.

savor, savour, taste