ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶಾಭಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಆಶಾಭಂಗ   ನಾಮಪದ

ಅರ್ಥ : ವಿಫಲತೆಯ ಕಾರಣದಿಂದ ಆಗುವಂತಹ ಘೋರವಾದ ನಿರಾಸೆ

ಉದಾಹರಣೆ : ಮತ್ತೆ-ಮತ್ತೆ ಪರೀಕ್ಷೆಯಲ್ಲಿ ಫೇಲ್ ಆದ ಕಾರಣದಿಂದಾಗಿ ಅವನಿಗೆ ಆಶಾಭಂಗವಾಯಿತು.


ಇತರ ಭಾಷೆಗಳಿಗೆ ಅನುವಾದ :

विफलता के कारण होने वाली घोर निराशा।

बार-बार परीक्षा में असफल होने के कारण वह कुंठा से ग्रस्त हो गई है।
कुंठा, कुण्ठा

The feeling that accompanies an experience of being thwarted in attaining your goals.

defeat, frustration