ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆರಿಸಿಕೊಳ್ಳುವ ಕಾರ್ಯ
ಉದಾಹರಣೆ : ಅವನು ಪುಸ್ತಕಾಲಯುದಿಂದ ಒಳ್ಳೆಯ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾನೆ.
ಸಮಾನಾರ್ಥಕ : ಆರಿಸಿಕೊಳ್ಳುವಿಕೆ, ಚುನಾಯಿಸಿಕೊಳ್ಳುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
चुनने का काम।
The act of choosing or selecting.
ಅರ್ಥ : ಯಾರೋ ಒಬ್ಬ ಅಥವಾ ಹಲವರನ್ನು ಆಯ್ಕೆ ಮಾಡುವುದು
ಉದಾಹರಣೆ : ಕೇವಲ ಹತ್ತು ಜನ ಮಾತ್ರ ಆರಿಸಲಾಯಿತು.
ಸಮಾನಾರ್ಥಕ : ಆರಿಸುವುದು
छाँटने की क्रिया।
A reduction in quantity or rate.
ಸ್ಥಾಪನೆ