ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಪರೇಷನ್ ಪದದ ಅರ್ಥ ಮತ್ತು ಉದಾಹರಣೆಗಳು.

ಆಪರೇಷನ್   ನಾಮಪದ

ಅರ್ಥ : ಅಂಗವಿಕಾರ, ವ್ಯಾದಿ, ಗಾಯ, ನೋವು ಮೊದಲಾದವುಗಳನ್ನು ವಾಸಿಮಾಡಲು ದೇಹದ ಯಾವುದೇ ಭಾಗಕ್ಕೆ ಮಾಡುವ ಶಸ್ತ್ರಕ್ರಿಯೆ

ಉದಾಹರಣೆ : ಈ ರೋಗ ವಾಸಿಯಾಗಲು ಸಣ್ಣದೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ.

ಸಮಾನಾರ್ಥಕ : ಶಸ್ತ್ರಕ್ರಿಯೆ, ಶಸ್ತ್ರಚಿಕಿತ್ಸೆ


ಇತರ ಭಾಷೆಗಳಿಗೆ ಅನುವಾದ :

वह क्रिया जिसके अंतर्गत फोड़ों, रोगयुक्त अंगों आदि को चीरते-फाड़ते हैं।

इस रोग का इलाज आपरेशन के द्वारा ही संभव है।
अपरेशन, आपरेशन, आसुर चिकित्सा, आसुरी चिकित्सा, ऑपरेशन, चीरफाड़, शल्य कर्म, शल्य चिकित्सा, शल्यकर्म, शल्यक्रिया, शल्यचिकित्सा, शल्योपचार, सर्जरी

ಅರ್ಥ : ಡಾಟಾ ಪ್ರೊಸೆಸಿಂಗ್ ನ ಪರಿಣಾಮ ಪೂರ್ಣ ತರವಾಗಿ ಯಾವುದೇ ನಿಯಮದಿಂದ ನಿರ್ದಿಷ್ಟಗೊಳಿಸಲಾಗುತ್ತದೆ ವಿಶೇಷವಾಗಿ ಆ ಪ್ರೊಸೆಂಸಿಂಗ್ ಒಂದು ನಿರ್ದಶನದ ಪರಿಣಾಮವಾಗಿರುತ್ತದೆ

ಉದಾಹರಣೆ : ಗಣಕಯಂತ್ರದಲ್ಲಿ ಒಂದು ಸೆಕೆಂಡಿಕೆ ಅನೇಕ ಆಪರೇಷನ್ ಗಳನ್ನು ಮಾಡಲಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

डाटा प्रोसेसिंग जिसमें परिणाम पूरी तरह से किसी नियम द्वारा निर्दिष्ट किया जाता है विशेषकर वह प्रोसेसिंग जो कि एक ही निर्देश का परिणाम होता है।

यह कम्प्यूटर प्रति सेकंड लाखों आपरेशन कर सकता है।
आपरेशन, ऑपरेशन, संक्रिया