ಅರ್ಥ : ಇರುವಿಕೆಯ ಭಾವ
ಉದಾಹರಣೆ :
ನನ್ನಲ್ಲಿ ಮತ್ತೆ ಮತ್ತೆ ಹುಟ್ಟುವ ಪ್ರಶ್ನೆಯೆಂದರೆ ದೇವರ ಅಸ್ತಿತ್ವ ಯಾವುದು ?
ಸಮಾನಾರ್ಥಕ : ಇರವು, ಇರುವಿಕೆ, ಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
The state or fact of existing.
A point of view gradually coming into being.