ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸ್ತವ್ಯಸ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಅಸ್ತವ್ಯಸ್ತ   ನಾಮಪದ

ಅರ್ಥ : ವ್ಯವಸ್ಥೆಯ ಅಭಾವ

ಉದಾಹರಣೆ : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

ಸಮಾನಾರ್ಥಕ : ಅಕ್ರಮ, ಅನಿಯಮಿತತೆ, ಅವ್ಯವಸ್ಥೆ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ


ಇತರ ಭಾಷೆಗಳಿಗೆ ಅನುವಾದ :

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization

ಅಸ್ತವ್ಯಸ್ತ   ಗುಣವಾಚಕ

ಅರ್ಥ : ಸರಿಯಾದ ಕ್ರಮದಲ್ಲಿ ಇಲ್ಲದೆ ಅಲ್ಲಿ ಇಲ್ಲಿ ಬಿದ್ದಿರುವ ವಸ್ತು

ಉದಾಹರಣೆ : ಅವಳು ಚಲ್ಲಾಪಿಲ್ಲಿಯಾದ ಹೆಣವನ್ನು ನೋಡುತ್ತಾ ಆಳುತ್ತಿದ್ದಳು.

ಸಮಾನಾರ್ಥಕ : ಚದುರಿದ, ಚದುರಿಬಿದ್ದಿದ್ದ, ಚಲ್ಲಾಪಿಲ್ಲಿಯಾದ


ಇತರ ಭಾಷೆಗಳಿಗೆ ಅನುವಾದ :

कटी-पिटी अवस्था में इधर-इधर फैला हुआ।

वह क्षत-विक्षत लाशों को देखकर रो पड़ा।
लाशें क्षत-विक्षत अवस्था में थीं।
क्षत-विक्षत, क्षतविक्षत