ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಸಂಗತತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ಉದಾಹರಣೆ : ಕಾರ್ಯದ ಗಡಿಬಿಡಿಯಲ್ಲಿ ಬರುವಂತಹ ಅಸಂಗತತೆ ಅಥವಾ ಕಷ್ಟಗಳನ್ನು ದೂರ ಮಾಡಿ ಕಾರ್ಯ ಸುಸೂತ್ರವಾಗಿ ನೆಡೆಯುವಂತೆ ಮಾಡುವುದು
ಸಮಾನಾರ್ಥಕ : ಅಸಂಗತತೆ, ಅಸಂಬದ್ಧತೆ, ಅಸಮತೆ, ಕಷ್ಟ, ಕೂಡದ, ಬಾಧೆ, ಹೊಂದದ
ಇತರ ಭಾಷೆಗಳಿಗೆ ಅನುವಾದ :हिन्दी English
असंगत होने की अवस्था या भाव।
The quality of disagreeing. Being unsuitable and inappropriate.
ಅರ್ಥ : ಯಾವುದೋ ಒಂದು ಸ್ಪಷ್ಟವಾಗಿ ಅಥವಾ ನಿಖರವಾಗಿ ಇಲ್ಲದೆ ಇರುವುದು
ಉದಾಹರಣೆ : ಅವನು ಪೊಲೀಸರಿಗೆ ಅಸ್ಪಷ್ಟ ಜವಾಬು ನೀಡಿದ.
ಸಮಾನಾರ್ಥಕ : ಆಸ್ಪಷ್ಟ, ಸಂದಿಗ್ಧ
ಇತರ ಭಾಷೆಗಳಿಗೆ ಅನುವಾದ :हिन्दी
जो साफ़-साफ़ या स्पष्ट रूप में न हो।
ಸ್ಥಾಪನೆ