ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಷ್ಟಕೋನ ಪದದ ಅರ್ಥ ಮತ್ತು ಉದಾಹರಣೆಗಳು.

ಅಷ್ಟಕೋನ   ನಾಮಪದ

ಅರ್ಥ : ಅಷ್ಟ ಕೋನಗಳ್ಳುಲ್ಲ ಅಥವಾ ಎಂಟು ಭುಜಗಳ್ಳುಲ್ಲ ಯಾವುದಾದರು ವಸ್ತು ಅಥವಾ ಆಕೃತಿ

ಉದಾಹರಣೆ : ಈ ಅಷ್ಪಕೋನಗಳ ಎಲ್ಲಾ ಭುಜಗಳ ಉದ್ದ ಹಾಗೂ ಎಲ್ಲಾ ಕೋಣಗಳ ಅಳತೆಯನ್ನು ಹೇಳಿರಿ.

ಸಮಾನಾರ್ಥಕ : ಅಷ್ಟ-ಕೋಣ, ಅಷ್ಟ-ಕೋನ, ಅಷ್ಟ-ಭುಜ, ಅಷ್ಟಕೋಣ, ಅಷ್ಟಭುಜ, ಎಂಟು-ಕೋಣ, ಎಂಟು-ಕೋನ, ಎಂಟು-ಭುಜ, ಎಂಟುಕೋಣ, ಎಂಟುಕೋನ, ಎಂಟುಭುಜ


ಇತರ ಭಾಷೆಗಳಿಗೆ ಅನುವಾದ :

आठ कोणों वाली या आठ भुजाओं वाली कोई वस्तु या आकृति।

इस अष्टकोण के सभी भुजाओं की लंबाई तथा सभी कोणों का माप बताओ।
अठकोना, अष्टकोण, अष्टकोना, अष्टभुज, अष्टाश्रि

An eight-sided polygon.

octagon

ಅಷ್ಟಕೋನ   ಗುಣವಾಚಕ

ಅರ್ಥ : ಎಂಟು ಕೋನಗಳುಳ್ಳಂತಹ

ಉದಾಹರಣೆ : ಈ ಅಷ್ಟಕೋನಗಳ ಭವನ ಯಾರದು?

ಸಮಾನಾರ್ಥಕ : ಅಷ್ಟಕೋನದ, ಅಷ್ಟಕೋನದಂತ, ಅಷ್ಟಕೋನದಂತಹ


ಇತರ ಭಾಷೆಗಳಿಗೆ ಅನುವಾದ :

आठ कोणों वाला।

यह अष्टकोण भवन किसका है?
अठकोना, अष्टकोण, अष्टकोना, अष्टाश्रि

Of or relating to or shaped like an octagon.

octagonal, octangular