ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಅವಲಂಬನೆ ಅಥವಾ ಆಧಾರ ಇಲ್ಲದೆ ಇರುವಂತಹ
ಉದಾಹರಣೆ : ಅಮರ್ ಬೇರೆಯವರನ್ನು ಅವಲಂಬಿಸದೆ ಜೀವಂತವಾಗಿ ಇರಲು ಸಾಧ್ಯವಿಲ್ಲ.
ಸಮಾನಾರ್ಥಕ : ಅವಲಂಬಿಸದ, ಅವಲಂಬಿಸದಂತ, ಆಧಾರವಿಲ್ಲದ, ಆಧಾರವಿಲ್ಲದಂತ, ಆಧಾರವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जो बिना अवलंब या सहारे का हो।
ಸ್ಥಾಪನೆ