ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ
ಉದಾಹರಣೆ : ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.
ಸಮಾನಾರ್ಥಕ : ಆಧಾರಿತ, ಆಶ್ರಿತ
ಇತರ ಭಾಷೆಗಳಿಗೆ ಅನುವಾದ :हिन्दी English
किसी के आधार, सहारे या आश्रय पर ठहरा या टिका हुआ।
Contingent on something else.
ಅರ್ಥ : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ
ಉದಾಹರಣೆ : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.
ಸಮಾನಾರ್ಥಕ : ಆಶ್ರಿತ, ಉಪಜೀವಿ, ಪರಾಧೀನ
ಇತರ ಭಾಷೆಗಳಿಗೆ ಅನುವಾದ :हिन्दी
दूसरे की अधीनता में।
ಸ್ಥಾಪನೆ