ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಳುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅಳುವುದು   ನಾಮಪದ

ಅರ್ಥ : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ

ಉದಾಹರಣೆ : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.

ಸಮಾನಾರ್ಥಕ : ಅಳುವಿಕೆ, ಗೋಳಾಟ, ಗೋಳಾಡು, ರೋದನ


ಇತರ ಭಾಷೆಗಳಿಗೆ ಅನುವಾದ :

रोने से उत्पन्न शब्द।

उसकी रुलाई दूर-दूर तक सुनाई दे रही थी।
आक्रंद, आक्रन्द, क्रंद, क्रंदन, क्रन्द, क्रन्दन, क्रोश, रुआई, रुदन, रुलाई, रोदन, रोना

A cry of sorrow and grief.

Their pitiful laments could be heard throughout the ward.
lament, lamentation, plaint, wail

ಅರ್ಥ : ಗೋಳಾಡುತ್ತಾ ಅಳುತ್ತಿರುವ ಶಬ್ದ

ಉದಾಹರಣೆ : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.

ಸಮಾನಾರ್ಥಕ : ಅಳುವಿಕೆ, ಗೋಳಾಟ, ಗೋಳಾಡು, ರೋದನ


ಇತರ ಭಾಷೆಗಳಿಗೆ ಅನುವಾದ :

पिनपिना करके रोने का शब्द।

बीमार बालक की पिनपिनाहट सुनकर माँ दौड़ती हुई आई।
पिनपिन, पिनपिनाहट

ಅರ್ಥ : ರೋಧನ ಮಾಡುವ ಕ್ರಿಯೆ

ಉದಾಹರಣೆ : ಹೊಟ್ಟೆ ಹಸಿವಿನಿಂದ ಮಗು ಅಳುವುದನ್ನು ನೋಡಿ ಅಮ್ಮ ಸಂಕಟ ಪಟ್ಟಳು.

ಸಮಾನಾರ್ಥಕ : ರೋಧಿಸುವುದು


ಇತರ ಭಾಷೆಗಳಿಗೆ ಅನುವಾದ :

रोने की क्रिया।

विदाई के समय उसकी रुलाई थम नहीं रही थी।
अश्रुपात, आक्रंद, आक्रंदन, आक्रन्द, आक्रन्दन, क्रंद, क्रंदन, क्रन्द, क्रन्दन, क्रोश, रुआई, रुदन, रुलाई, रोदन, रोना

The process of shedding tears (usually accompanied by sobs or other inarticulate sounds).

I hate to hear the crying of a child.
She was in tears.
crying, tears, weeping