ಅರ್ಥ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
ಉದಾಹರಣೆ :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
ಸಮಾನಾರ್ಥಕ : ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ
ಇತರ ಭಾಷೆಗಳಿಗೆ ಅನುವಾದ :
A principle or condition that customarily governs behavior.
It was his rule to take a walk before breakfast.ಅರ್ಥ : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ
ಉದಾಹರಣೆ :
ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.
ಸಮಾನಾರ್ಥಕ : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆ-ಕೋಲು, ಮಾನದಂಡ
ಇತರ ಭಾಷೆಗಳಿಗೆ ಅನುವಾದ :