ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲ್ಲಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಲ್ಲಾಡು   ನಾಮಪದ

ಅರ್ಥ : ಗಾಡಿ ಮೊದಲಾದವುಗಳನ್ನು ಓಡಿಸುವ ವಸ್ತುಗಳ ಅಲ್ಲಾಡುವಿಕೆಯಿಂದ ಉಂಟಾಗುವ ಪೆಟ್ಟು ಅಥವಾ ಆಘಾತ

ಉದಾಹರಣೆ : ಗಾಡಿ ಅಲ್ಲಾಡಿದಾಗ ಅವನು ಸೀನಿಂದ ಕೆಳಕ್ಕೆ ಬಿದ್ದನು.

ಸಮಾನಾರ್ಥಕ : ತೂರಾಡು


ಇತರ ಭಾಷೆಗಳಿಗೆ ಅನುವಾದ :

गाड़ी आदि चलने वाली चीजों के हिलने-डोलने से लगने वाला धक्का।

गाड़ी के हिचकोले से वह सीट पर से नीचे गिर गया।
धचका, हचकोला, हिचकोला

An abrupt spasmodic movement.

jerk, jerking, jolt, saccade

ಅಲ್ಲಾಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತು ಅಲ್ಲಾಡಿದಾಗ ಬರುವ ಶಬ್ದ

ಉದಾಹರಣೆ : ನಾನು ಕುಳಿತುಕೊಳ್ಳುತ್ತಿದ್ದಂತೆ ಮಂಚವು ಅಲ್ಲಾಡಲು ಪ್ರಾರಂಭಿಸಿತು.


ಇತರ ಭಾಷೆಗಳಿಗೆ ಅನುವಾದ :

किसी वस्तु आदि का मचमच शब्द करना।

मेरे बैठते ही खटिया मचकने लगी।
मचकना, मचना, मचमचाना

Make a high-pitched, screeching noise.

The door creaked when I opened it slowly.
My car engine makes a whining noise.
creak, screak, screech, skreak, squeak, whine

ಅರ್ಥ : ಯಾವುದೇ ವಸ್ತು ಅಥವಾ ಅದರ ಯಾವುದೋ ಒಂದು ಭಾಗ ಬಾಗುವ ಪ್ರಕ್ರಿಯೆ

ಉದಾಹರಣೆ : ಸೈಕಲ್ ಮೇಲೆ ಹಾಕಿರುವ ಭಾರದಿಂದ ಅದರ ಹಿಂಭಾಗ ಅಲ್ಲಾಡುತ್ತಿದ್ದೆ.


ಇತರ ಭಾಷೆಗಳಿಗೆ ಅನುವಾದ :

किसी वस्तु आदि का या उसके किसी भाग का किसी ओर झुकना।

साइकिल पर लदा हुआ बोझ बाँयीं ओर लटक रहा है।
लटकना

Be suspended over or hang over.

This huge rock beetles over the edge of the town.
beetle, overhang

ಅರ್ಥ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

ಉದಾಹರಣೆ : ಕುಡುಕನು ಅಲ್ಲಾಡುತ್ತಿದ್ದಾನೆ.

ಸಮಾನಾರ್ಥಕ : ಅಲುಗಾಡು, ಕಂಪಿಸು, ಕದಲು


ಇತರ ಭಾಷೆಗಳಿಗೆ ಅನುವಾದ :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

ಅರ್ಥ : ಸಡಿಲವಾಗುವುದು

ಉದಾಹರಣೆ : ಈ ಯಂತ್ರದ ಎಲ್ಲಾ ಭಾಗಗಳು ಅಲ್ಲಾಡುತ್ತಿವೆ.

ಸಮಾನಾರ್ಥಕ : ಅಲುಗಾಡು, ಸಡಿಲಾಗು


ಇತರ ಭಾಷೆಗಳಿಗೆ ಅನುವಾದ :

कसाव कम हो जाना या ढीला होना।

इस मशीन के सभी पुर्जे हिल रहे हैं।
हिलना

Shake or vibrate rapidly and intensively.

The old engine was juddering.
judder, shake

ಅರ್ಥ : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು

ಉದಾಹರಣೆ : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.

ಸಮಾನಾರ್ಥಕ : ಕದಲು, ಜರಗು


ಇತರ ಭಾಷೆಗಳಿಗೆ ಅನುವಾದ :

अपनी जगह से ज़रा आगे बढ़ना या इधर-उधर होना।

कहने के बाद भी वह अपनी जगह से नहीं सरका।
अपसवना, खसकना, खिसकना, टसकना, डगना, डिगना, सरकना, हटना, हिलना

Move very slightly.

He shifted in his seat.
agitate, budge, shift, stir

ಅರ್ಥ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

ಉದಾಹರಣೆ : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

ಸಮಾನಾರ್ಥಕ : ತೂಗಾಡು, ನೇತಾಡು


ಇತರ ಭಾಷೆಗಳಿಗೆ ಅನುವಾದ :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

ಅರ್ಥ : ಅಲುಗಾಡುವ ಅಥವಾ ಅಲ್ಲಾಡುವ ಪ್ರಕ್ರಿಯೆ

ಉದಾಹರಣೆ : ತಾಯಿಯ ಮಡಿಲಿನಲ್ಲಿ ಮಲಗಿದ್ದ ಮಗು ಸ್ವಲ್ಪ ಹೊತ್ತಿನ ನಂತರ ಒದ್ದಾಡಲು ಪ್ರಾರಂಭಿಸಿತು.

ಸಮಾನಾರ್ಥಕ : ಒದ್ದಾಡು, ಮಿಸುಕಾಡು


ಇತರ ಭಾಷೆಗಳಿಗೆ ಅನುವಾದ :

उकताकर हिलना डोलना।

थोड़ी देर बाद ही माँ के गोद में सोया हुआ बच्चा कसमसाया।
कसमसाना, कुलबुलाना

To move in a twisting or contorted motion, (especially when struggling).

The prisoner writhed in discomfort.
The child tried to wriggle free from his aunt's embrace.
squirm, twist, worm, wrestle, wriggle, writhe

ಅಲ್ಲಾಡು   ಗುಣವಾಚಕ

ಅರ್ಥ : ಅಲ್ಲಾಡುವ-ಹೊಯ್ದಾಡುವಂತಹ

ಉದಾಹರಣೆ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

ಸಮಾನಾರ್ಥಕ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


ಇತರ ಭಾಷೆಗಳಿಗೆ ಅನುವಾದ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता