ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲ್ಪಸಂಖ್ಯಾತ ವರ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕಡಿಮೆ ಜನಸಂಖ್ಯೆಯುಳ್ಳ ಜಾತಿ, ಶ್ರೇಣಿ ಅಥವಾ ಸಮಾಜ

ಉದಾಹರಣೆ : ಮಧ್ಯಪ್ರದೇಶ ಸರ್ಕಾರವು ಜೈನ ಮತ ವರ್ಗವನ್ನು ಅಲ್ಪಸಂಖ್ಯಾತ ವರ್ಗದಲ್ಲಿ ಸೇರಿಸಿದೆ.

ಸಮಾನಾರ್ಥಕ : ಅಲ್ಪಸಂಖ್ಯಾತರ-ವರ್ಗ, ಅಲ್ಪಸಂಖ್ಯಾತರವರ್ಗ


ಇತರ ಭಾಷೆಗಳಿಗೆ ಅನುವಾದ :

कम गिनती वाली जाति, श्रेणी या समाज।

मध्यप्रदेश की सरकार ने जैन वर्ग को भी अल्पसंख्यक वर्ग में शामिल किया है।
अल्पसंख्यक वर्ग, अल्पसंख्यकवर्ग

A group of people who differ racially or politically from a larger group of which it is a part.

minority